See also 2free will
1free will
ನಾಮವಾಚಕ
  1. ಸಂಕಲ್ಪ ಸ್ವಾತಂತ್ರ್ಯ: ಇಚ್ಛಾ ಸ್ವಾತಂತ್ರ್ಯ; ಮಾನವನ ಕ್ರಿಯೆಗಳು ಕೇವಲ ಭೌತಿಕ ಯಾ ದೈವೀ ಶಕ್ತಿಗಳಿಂದ ನಿರ್ಧಾರಿತವಾಗದೆ ವೈಯಕ್ತಿಕ ಇಚ್ಛೆಯನ್ನು ಅವಲಂಬಿಸುತ್ತವೆ ಎಂಬ ಸಿದ್ಧಾಂತ.
  2. ಸ್ವತಂತ್ರ ಆಯ್ಕೆ: ಸ್ವಂತ ತೀರ್ಮಾನ; ಸ್ವಪ್ರೇರಿತ ನಿರ್ಧಾರ.